elegiac stanza
ನಾಮವಾಚಕ

ಶೋಕಚೌಪದಿ: abab ರೂಪದ ಅಂತ್ಯಪ್ರಾಸದಿಂದ ಕೂಡಿದ, ಪ್ರತಿ ಪಾದದಲ್ಲಿಯೂ ಐದು ಅಯಾಂಬಿಕ್‍ ಗಣಗಳಿರುವ ಚೌಪದಿ.